ಡಿಸೆಂಬರ್ ೧೭ - ಡಿಸೆಂಬರ್ ತಿಂಗಳಿನ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೧ನೇ (ಅಧಿಕ ವರ್ಷದಲ್ಲಿ ೩೫೨ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೧೯ - ಸಿಮೋನ್ ಬೊಲೀವಾರ್ಅನು ಗ್ರಾನ್ ಕೊಲಂಬಿಯ ಪ್ರದೇಶದ ಸ್ವಾತಂತ್ರ್ಯವನ್ನು ಘೋಷಿಸಿದ. ೧೯೦೩ - ವ್ರೈಟ್ ಸಹೋದರರು ತಮ್ಮ ಮೊದಲ ವಿಮಾನಯಾನವನ್ನು ಮಾಡಿದರು. ೧೯೬೧ - ಭಾರತದ ಸೇನೆಯು ಆಪರೇಶನ್ ವಿಜಯದಲ್ಲಿ ಗೋವ ರಾಜ್ಯವನ್ನು ಪೋರ್ಚುಗಲ್ನಿಂದ ಕಸಿದುಕೊಂಡಿತು. ೧೯೬೭ - ಆಸ್ಟ್ರೇಲಿಯದ ಪ್ರಧಾನಮಂತ್ರಿ ಹರಾಲ್ಡ್ ಹೊಲ್ಟ್ ಸಮುದ್ರದಲ್ಲಿ ಈಜುವಾಗ ಮರೆಯಾದನು. == ಜನನ == ೧೭೭೮ - ಹಂಫ಼್ರೀ ಡೇವಿ, ಇಂಗ್ಲೆಂಡ್‌ನ ರಸಾಯನ ವಿಜ್ಞಾನಿ ೧೮೩೫ - ಅಲೆಗ್ಜಾಂಡರ್ ಅಗಾಸಿಜ್, ಅಮೇರಿಕ ದೇಶದ ವಿಜ್ಞಾನಿ. ೧೯೦೫ - ಮೊಹಮ್ಮದ್ ಹಿದಾಯತುಲ್ಲಾ, ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ೧೯೬೬ - ಯಾಸಿನ್ ಮರ್ಚೆಂಟ್, ಏಶಿಯನ್ ಸ್ನೂಕರ್ ಚ್ಯಾಂಪಿಯನ್‌ಶಿಪ್ ಗೆದ್ದ ಭಾರತದ ಆಟಗಾರ == ಮರಣ == ೧೮೩೦ - ಸಿಮೊನ್ ಬೊಲಿವಾರ್, ದಕ್ಷಿಣ ಅಮೇರಿಕದ ಸ್ವಾತಂತ್ರ್ಯ ಹೋರಾಟಗಾರ. == ದಿನಾಚರಣೆಗಳು == ಭೂತಾನ್ - ರಾಷ್ಟ್ರೀಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ